2019ರಲ್ಲಿ ಹಿಂದೆಂದೂ ಕಂಡು ಕೇಳರಿಯದ ನೆರೆ.. ವರುಣ ಬಿಡದೆ ಕಾಡಿದ ವರ್ಷ.. - in 2019 there was a massive flood situation

🎬 Watch Now: Feature Video

thumbnail

By

Published : Dec 31, 2019, 6:39 PM IST

2019ರ ವರ್ಷದ ಕೊನೆಯ ಮೆಟ್ಟಿಲಿಗೆ ಬಂದು ನಿಂತಿದ್ದೇವೆ. ಈ ಬಾರಿ ದೇಶ ಹಲವು ಸಾಧನೆಗಳ ಜತೆ ಜತೆಗೆ ಏಳು ಬೀಳುಗಳನ್ನೂ ಕಂಡಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿ ಕೆಲ ರಾಜ್ಯಗಳಲ್ಲಿನ ಭೀಕರ ಪ್ರವಾಹ ಜೀವ ಸಂಕುಲವನ್ನ ಇನ್ನಿಲ್ಲದಂತೆ ಕಾಡಿತು. ನೂರಾರು ನತದೃಷ್ಟ ಮಂದಿ ವರುಣನ ಅವಕೃಪೆಗೆ ಬಲಿಯಾಗುವಂತಾಯ್ತು. ಈ ಕುರಿತ ಕಂಪ್ಲೀಟ್ ವರದಿ ಇಲ್ಲಿದೆ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.