ಹಳದಹಟ್ಟಿಯ ಶೆಡ್ ಶಾಲೆ ಸ್ಥಳಾಂತರ: ಇದು ಈಟಿವಿ ಭಾರತ ಇಂಪ್ಯಾಕ್ಟ್ - undefined
🎬 Watch Now: Feature Video
'ಶೆಡ್ನಲ್ಲಿಯೇ ಪಾಠ.. ಮಳೆ ಬಂತೆಂದರೆ ರಜೆ: ಕೇಳೋರಿಲ್ಲ ವಿದ್ಯಾರ್ಥಿಗಳ ಗೋಳು' ಎಂಬ ಶೀರ್ಷಿಕೆ ಅಡಿ ಪ್ರಸಾರ ಮಾಡಿದ ವರದಿ ಫಲಶೃತಿಯಿಂದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹಳದಹಟ್ಟಿ ಗ್ರಾಮದಲ್ಲಿ ಶೆಡ್‌ನಲ್ಲಿದ್ದ ಶಾಲೆಯ ತರಗತಿಗಳನ್ನು ಗಳತಗಾ ಗ್ರಾಮದ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಶಾಲೆಯ ಕೊಠಡಿಗಳು ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿ ಪಾಠ ಮಾಡಲಾಗುತ್ತಿತ್ತು. ಆ ಶೆಡ್ ಕೂಡ ಗಾಳಿಯಿಂದ ನೆಲಸಮಗೊಂಡಿರುವ ಕಾರಣ ಈ ಬದಲಾವಣೆ ಮಾಡಲಾಗಿದೆ.
Last Updated : Jul 25, 2019, 9:11 PM IST