ಸಚಿವರ ತವರಲ್ಲೇ ಅಕ್ರಮ ಗಣಿಗಾರಿಕೆ: ಕತ್ತಲಾದರೆ ಶುರುವಾಗುತ್ತೆ ಜೆಸಿಬಿಗಳ ಆರ್ಭಟ - ಸಹ್ಯಾದ್ರಿಯ ಆಯುರ್ವೇದ ಔಷಧಿಗಳ ಆಗರ
🎬 Watch Now: Feature Video

ಮುದ್ರಣ ನಗರಿ ಮುದ್ರಣಕ್ಕೆ ಮಾತ್ರ ಪ್ರಸಿದ್ಧಿಯಲ್ಲ. ಅಗಾಧ ಪ್ರಾಕೃತಿಕ ಸಂಪನ್ಮೂಲಗಳಿಗೂ ಇದು ಹೆಸರುವಾಸಿ. ಮೇಲಾಗಿ ಸಹ್ಯಾದ್ರಿಯ ಆಯುರ್ವೇದ ಔಷಧಿಗಳ ಆಗರವಾಗಿರುವ ಕಪ್ಪತಗುಡ್ಡ ಇರುವ ತಾಣವೂ ಕೂಡಾ ಹೌದು. ಇಲ್ಲಿನ ಹಚ್ಚ ಹಸಿರಿನ ಭೂರಮೆಯ ಮೇಲೆ ಅಟ್ಟಹಾಸ ಮೆರೆಯುತ್ತಿದ್ದ ಭೂಗಳ್ಳರು ಅಂದರ್ ಆಗಿದ್ದಾರೆ. ಅವರ ಮಣ್ಣು ಗಣಿಗಾರಿಕೆ ದಂಧೆಗೆ ಇದೀಗ ಕಡಿವಾಣ ಬಿದ್ದಿದೆ.