ಹೆಲ್ಮೆಟ್​​ ಹಾಕದಿದ್ರೆ ಪೆಟ್ರೋಲ್​​ ಸಿಗಲ್ಲ... ಕಲಬುರಗಿಯಲ್ಲಿ ಇನ್ಮುಂದೆ ಹೆಲ್ಮೆಟ್​ ಕಡ್ಡಾಯ - ಕಲಬುರಗಿ ಪೊಲೀಸರ‌ ಹೊಸ ನಿಯಮ

🎬 Watch Now: Feature Video

thumbnail

By

Published : Sep 22, 2019, 9:07 PM IST

ಕಲಬುರಗಿ: ಬೈಕ್ ಸವಾರರೇ ಗಮನಿಸಿ ಇನ್ಮುಂದೆ ಜಿಲ್ಲೆಯಲ್ಲಿ ಹೆಲ್ಮೆಟ್ ಇಲ್ಲದಿದ್ದರೆ ಪೆಟ್ರೋಲ್ ಕೂಡ ಸಿಗುವುದಿಲ್ಲ. ಹೀಗಂತ ಹೇಳಿರುವುದು ಬೇರ್ಯಾರು ಅಲ್ಲ ಕಲಬುರಗಿ ನಗರ ಪೋಲಿಸ್ ಆಯುಕ್ತರಾದ ಎಂ.ಎನ್. ನಾಗರಾಜ್. ಈ ಕುರಿತ ಒಂದು ಸ್ಟೋರಿ ಇಲ್ಲಿದೆ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.