ಇಷ್ಟು ದಿನ ಎಲ್ಲಿದ್ರು ಪೂಜಾ ಗಾಂಧಿ? ಈಗೇನು ಮಾಡ್ತಿದಾರೆ ಅಂತಾ ಅವರೇ ಹೇಳ್ತಾರೆ ಕೇಳಿ! - Rain girl puja gandhi chit chat
🎬 Watch Now: Feature Video
ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ನಟಿ ಪೂಜಾ ಗಾಂಧಿ. ದಂಡುಪಾಳ್ಯ 3 ಸಿನಿಮಾ ಆದ್ಮಲೆ ಎಲ್ಲಿ ಹೋದರು ಎಂಬ ಮಾತುಗಳು ಕೇಳಿ ಬಂದಿದ್ವು. ಎರಡು ವರ್ಷಗಳ ಬಳಿಕ ಈಗ ಆ್ಯಕ್ಷನ್ ಹೀರೋಯಿನ್ ಆಗಿ ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ. ಹಾಗದ್ರೆ ಪೂಜಾ ಗಾಂಧಿ ಇಷ್ಟು ದಿನ ಏನು ಮಾಡ್ತಾ ಇದ್ರು? ಆ್ಯಕ್ಷನ್ ಮಾಡೋದಕ್ಕೆ ಪೂಜಾಗೆ ಯಾರು ಸ್ಫೂರ್ತಿ? ಹೀಗೆ ಹಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಈಟಿವಿ ಭಾರತದ ಜೊತೆ ಹಂಚಿಕೊಂಡಿದ್ದಾರೆ.