ನಾನೇ ಮುಖ್ಯಮಂತ್ರಿ ಆಗ್ಬೇಕು; ನಮ್ದೇ ಸರ್ಕಾರ ಬರಬೇಕು: ವಾಟಾಳ್ ಖಡಕ್​ ಮಾತು - ಮುಖ್ಯಮಂತ್ರಿಯಾಗಬೇಕು ಎಂದ ವಾಟಾಳ್​ ನಾಗರಾಜ್

🎬 Watch Now: Feature Video

thumbnail

By

Published : Nov 1, 2019, 11:44 PM IST

Updated : Nov 2, 2019, 12:09 PM IST

ಬೆಂಗಳೂರು: ಈ ಸರ್ಕಾರದ ಬಗ್ಗೆ ನಂಬಿಕೆ ಇಲ್ಲ, ನಾವು ಏನೇ ಬೇಡಿಕೆ ಇಟ್ಟರೂ ಸರ್ಕಾರ ಈಡೇರಿಸುವ ಪರಿಸ್ಥಿತಿಯಲ್ಲಿಲ್ಲ. ಹೀಗಾಗಿ ನಮ್ಮದೇ ಸರ್ಕಾರ ಬರಬೇಕು. ನಾನು ಮುಖ್ಯಮಂತ್ರಿಯಾಗಬೇಕು ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ಈ ಮೂಲಕ ಮುಂಬರುವ ಉಪಚುನಾವಣೆಯಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸುಳಿವನ್ನು ಈಟಿವಿ ಭಾರತಕ್ಕೆ ವಾಟಾಳ್ ನಾಗರಾಜ್ ನೀಡಿದ್ದಾರೆ.
Last Updated : Nov 2, 2019, 12:09 PM IST

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.