ನಾನು ಯಾರಿಂದಲೂ ಒಂದೇ ಒಂದು ಪೈಸೆ ಹಣ ಪಡೆದಿಲ್ಲ: ಶ್ರೀಮಂತ ಪಾಟೀಲ್ ಸ್ಪಷ್ಟನೆ - ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5146201-thumbnail-3x2-brm.jpg)
ಚಿಕ್ಕೋಡಿ: ಬ್ಯುಸಿನೆಸ್ ಆಗಲಿ, ರಾಜಕೀಯವಾಗಲಿ ನಾವು ರೈತರು, ಜನರಿಗಾಗಿಯೇ ಮಾಡೋದು. ನಾನು ಹಣ ಪಡೆದಿರುವುದನ್ನು ಸಾಬೀತು ಪಡಿಸಿದರೆ ರಾಜಕೀಯ ಬಿಟ್ಟು ಮನೆಯಲ್ಲಿ ಕೂರುತ್ತೇನೆ ಎಂದು ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಎದುರಾಳಿಗಳಿಗೆ ಸವಾಲು ಹಾಕಿದ್ದಾರೆ.