ಇದು 'ಕ-ಕ'ದ ನಂಬರ್ ಒನ್ ‘ಟೂ ವ್ಹೀಲರ್’ ಸಂಡೇ ಮಾರ್ಕೆಟ್​.. - ಹೈಕ ಭಾಗದ ನಂಬರ್ ಒನ್ ‘ಟೂ ವ್ಹೀಲರ್’ ಸಂಡೆ ಮಾರ್ಕೆಟ್​

🎬 Watch Now: Feature Video

thumbnail

By

Published : Nov 25, 2019, 3:19 PM IST

ಗಂಗಾವತಿಯ ಜುಲೈ ನಗರದಲ್ಲಿರುವ ಈ ಮಾರುಕಟ್ಟೆಗೆ ಸಂಡೇ ಬಂತು ಎಂದರೆ ಸಾಕು ಸಾವಿರಾರು ವಾಹನಗಳು ಬರುತ್ತವೆ. ಕೇವಲ ಕೊಪ್ಪಳ ಮಾತ್ರವಲ್ಲ ರಾಯಚೂರು, ಬಳ್ಳಾರಿ, ಗದಗ ಸೇರಿ ಸುತ್ತಲಿನ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಿಂದಲೂ ವಾಹನಗಳು ಬರುತ್ತವೆ. ಈ ಮಾರುಕಟ್ಟೆಯಲ್ಲಿ ನಿಲ್ಲಿಸಿರುವ ವಾಹನಗಳನ್ನು ನೋಡುವುದೇ ವಾಹನ ಪ್ರಿಯರಿಗೆ ಹಬ್ಬ..

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.