ಹೆಚ್ಚಾದ್ರೆ ಕೊಡಿ, ಅಗತ್ಯವಿದ್ರೆ ತೆಗೆದುಕೊಳ್ಳಿ... ಇದು ಹುಬ್ಬಳ್ಳಿ ರೈಲ್ವೆ ಇಲಾಖೆಯ 'ಪಬ್ಲಿಕ್​ ಫ್ರಿಡ್ಜ್'​​​​​ ಐಡಿಯಾ - ಹುಬ್ಬಳ್ಳಿ ರೈಲ್ವೆ ಇಲಾಖೆ

🎬 Watch Now: Feature Video

thumbnail

By

Published : Aug 22, 2019, 9:50 PM IST

ಅದೆಷ್ಟೋ ಬಾರಿ ಹೆಚ್ಚುವರಿ ಆಹಾರ ಕಸದ ಬುಟ್ಟಿ ಸೇರುತ್ತೆ. ಹಸಿದವರಿಗಾದರೂ ಕೊಡಬಹುದಿತ್ತು ಅಂದುಕೊಂಡರೂ ಸಾಧ್ಯವಾಗಲ್ಲ. ಈ ಸಮಸ್ಯೆಗೆ ಹುಬ್ಬಳ್ಳಿ ರೈಲ್ವೆ ಇಲಾಖೆ ಒಂದೊಳ್ಳೆ ಯೋಜನೆಯನ್ನು ಜಾರಿಗೆ ತಂದಿದೆ. ಅದರ ಬಗ್ಗೆ ಕೇಳಿದ್ರೆ ನೀವೇ ಬೇಷ್​ ಅಂತಿರಾ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.