ಆಹಾರಕ್ಕಾಗಿ ಹಾತೊರೆಯುತ್ತಿವೆ ಮೂಕ ಪ್ರಾಣಿಗಳು; ಕೊರೊನಾ ಕ್ರೌರ್ಯಕ್ಕೆ ಸಾಕ್ಷಿ ಎಂಬಂತಿದೆ ಈ ದೃಶ್ಯ - ಲಾಕ್​ಡೌನ್ ಪರಿಣಾಮ

🎬 Watch Now: Feature Video

thumbnail

By

Published : May 2, 2020, 1:45 PM IST

ಕೊರೊನಾ ವೈರಾಣು ಪ್ರಾಣಿಗಳಿಗೆ ಹರಡುವುದಿಲ್ಲ ಎಂದರೂ ಮೂಕ ಪ್ರಾಣಿಗಳು ಹಸಿವಿನಿಂದ ಬಳಲುವಂತೆ ಮಾಡಿದೆ. ಲಾಕ್​ಡೌನ್​ ಘೋಷಣೆ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಂಗಗಳು ಆಹಾರವಿಲ್ಲದೆ ಪರದಾಡುತ್ತಿವೆ. ಕೋತಿಯೊಂದು ತನ್ನ ಮಗುವನ್ನು ಉದರದಲ್ಲಿ ಹೊತ್ತುಕೊಂಡು ನೆಲದ ಮೇಲೆ ಬಿದ್ದಿದ್ದ ಹಾಲು ನೆಕ್ಕುತ್ತಿದ್ದ ದೃಶ್ಯ ಕ್ರೂರ ವಿಧಿಯಾಟಕ್ಕೆ ಸಾಕ್ಷಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.