ಕಾರು ಬಿಟ್ಟು ಕುದುರೆ ಏರಿದ ಕುಡಚಿ ಶಾಸಕ: ವಿಡಿಯೋ ವೈರಲ್ - video viral news
🎬 Watch Now: Feature Video
ಚಿಕ್ಕೋಡಿ: ಶಾಸಕರು ಸಾಮಾನ್ಯವಾಗಿ ತಮ್ಮ ಸರ್ಕಾರಿ ಕಾರು ಇಲ್ಲವೇ ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಾರೆ. ಅವರ ಹಿಂದೆ ಮುಂದೆ ಬೆಂಗಾವಲು ಪಡೆ, ಗನ್ ಮ್ಯಾನ್ ಇರೋದು ಸಾಮಾನ್ಯ. ಆದರೆ, ಕುಡಚಿಯ ಶಾಸಕ ಪಿ.ರಾಜೀವ್ ಕುದುರೆ ಮೇಲೆ ಕುಳಿತು ಸವಾರಿ ಮಾಡಿ ಗಮನ ಸೆಳೆದರು. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ತಮ್ಮ ಸ್ನೇಹಿತನ ಕುದುರೆ ಏರಿ ಅವರು ಸವಾರಿ ಎಂಜಾಯ್ ಮಾಡಿದ್ದಾರೆ.
TAGGED:
video viral news