ಚಂದ್ರಯಾನ-2.. ಅಭಿನಂದನೆ ಕೋರಿದ ಗೃಹ ಸಚಿವ ಎಂ.ಬಿ.ಪಾಟೀಲ್ - undefined
🎬 Watch Now: Feature Video
ದೇಶದ ಪಾಲಿಗೆ ಇಂದು ಮಹತ್ವದ ದಿನ. ಚಂದ್ರಯಾನ-2 ಯಶ್ವಸಿಯಾಗಿ ನಭಕ್ಕೆ ಹಾರಿದೆ. ವಿಶ್ವದಲ್ಲಿ ಭಾರತ ಅತ್ಯುತ್ತಮ ಸಾಧನೆ ಮಾಡಿದೆ. ಯಶಸ್ವಿ ಯಾನದ ಹಿಂದೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹರ್ಷ ವ್ಯಕ್ತಪಡಿಸಿದರು.