ನಿರಂತರ ಮಳೆ ಹಿನ್ನೆಲೆ ನೋಡ ನೋಡುತ್ತಲೇ ಬಿತ್ತು ಮನೆ: ವಿಡಿಯೋ - Heavy rain in gadag

🎬 Watch Now: Feature Video

thumbnail

By

Published : Oct 21, 2020, 7:17 PM IST

ಗದಗ: ನಿರಂತರ ಮಳೆಯಿಂದಾಗಿ ನೋಡ ನೋಡುತ್ತಲೇ ಮನೆಯೊಂದು ಕುಸಿದು ಬಿದ್ದ ಘಟನೆ ಗದಗನಲ್ಲಿ ನಡೆದಿದೆ. ಜಿಲ್ಲೆಯ ಲಕ್ಷ್ಮೇಶ್ವರ ‌ಪಟ್ಟಣದ ಹಳ್ಳದಕೇರಿ ಕಾಲೊನಿಯಲ್ಲಿ ಈ ಘಟನೆ ನಡೆದಿದ್ದು, ಬಸಪ್ಪ ಮರಬಸಪ್ಪನವರ ಎಂಬುವರಿಗೆ ಸೇರಿದ ಮನೆ ನೆಲಸಮವಾಗಿದೆ. ಮನೆ ಬೀಳುವ ದೃಶ್ಯವನ್ನು ಸ್ಥಳೀಯರು ಮೂಬೈಲ್​ನಲ್ಲಿ ಸೆರೆ ಹಿಡದಿದ್ದಾರೆ. ಮನೆ ಕುಸಿತದಿಂದ ಪಕ್ಕದ‌ ಮನೆಯೂ ಜಖಂ ಆಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.