ಕೆರೆಯಂಗಳದಲ್ಲಿ ರಾಶಿ ರಾಶಿ ತ್ಯಾಜ್ಯ... ನಿರ್ಲಕ್ಷ್ಯಕ್ಕೆ ತುತ್ತಾದ ಐತಿಹಾಸಿಕ ಸೂಳೆಕೆರೆ - ಐತಿಹಾಸಿಕ ದಾವಣಗೆರೆ ಸೂಳೆಕೆರೆ
🎬 Watch Now: Feature Video
11ನೇ ಶತಮಾನದಲ್ಲಿ ವೇಶ್ಯೆಯೊಬ್ಬರು ಕಟ್ಟಿಸಿದ ಕೆರೆ ಇಂದು ಏಷ್ಯಾದಲ್ಲೇ 2ನೇ ಅತಿದೊಡ್ಡ ಕೆರೆ ಎನಿಸಿಕೊಂಡಿದೆ. ಸಾವಿರಾರು ಜನರಿಗೆ ಆಸರೆಯಾಗಿರುವ ಸೂಳೆಕೆರೆ ಸದ್ಯ ನಿರ್ಲಕ್ಷ್ಯಕ್ಕೊಳಗಾಗಿಗೆ. ಪ್ರಕೃತಿ ಸೌಂದರ್ಯದಿಂದ ಗಮನ ಸೆಳೆಯಬೇಕಿದ್ದ ಕೆರೆಯಂಗಳ ತಿಪ್ಪೆ ಗುಂಡಿಯಾಗಿದೆ.