ಹಿರೇಕೆರೂರಲ್ಲಿ ಕೌರವನ ಪರಾಕ್ರಮ... ಕೈ ಅಭ್ಯರ್ಥಿ ಬನ್ನಿಕೋಡ್ ವಿರುದ್ಧ ಬಿ.ಸಿ.ಪಾಟೀಲ್ ಜಯಭೇರಿ - ಹಿರೇಕೆರೂರು ಮತಕ್ಷೇತ್ರ ಲೆಟೆಸ್ಟ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5313948-thumbnail-3x2-kokak.jpg)
ಸರ್ವಜ್ಞನ ನಾಡು ಹಾವೇರಿಯ ಹಿರೇಕೆರೂರಲ್ಲಿ ಕೌರವ ಬಿ.ಸಿ.ಪಾಟೀಲ್ ನಾಲ್ಕನೇ ಬಾರಿ ಜಯಭೇರಿ ಭಾರಿಸಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿ.ಹೆಚ್.ಬನ್ನಿಕೋಡ್ಗೆ ಸೋಲುಣಿಸಿರುವ ಕೌರವ, ನಾಲ್ಕನೇ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಅನರ್ಹ ಶಾಸಕ ಎಂಬ ಪಟ್ಟ ಹೊತ್ತಿದ್ದ ಬಿ.ಸಿ.ಪಾಟೀಲ್ರ ಗೆಲುವು ಅಷ್ಟೇನೂ ಸುಲಭವಾಗಿರಲಿಲ್ಲ.