ಹಿರೇಕೆರೂರಲ್ಲಿ ಡಿಕೆಶಿ ಅಬ್ಬರ... ಬಿ.ಸಿ.ಪಾಟೀಲ್ ಪರ ಆರ್.ಶಂಕರ್, ಮುನಿರತ್ನ ಪ್ರಚಾರ - haveri by poll news
🎬 Watch Now: Feature Video
ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದ ಉಪ ಚುನಾವಣೆ ಅಖಾಡ ಮತ್ತಷ್ಟು ಕಾವು ಪಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಭರ್ಜರಿ ಕ್ಯಾಂಪೇನ್ ನಡೆಸಿದ್ರು. ಸ್ವಾಭಿಮಾನಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು. ಇನ್ನು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಪರ ಅನರ್ಹ ಶಾಸಕರಾದ ಆರ್.ಶಂಕರ್ ಮತ್ತು ಮುನಿರತ್ನ ಪ್ರಚಾರ ನಡೆಸಿದ್ರು. ಹೀಗಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ವರ್ಸಸ್ ಬಿಜೆಪಿ ಕ್ಯಾಂಪೇನ್ ಜೋರಾಗಿತ್ತು.