ಹಿಂದೂ ಮಹಾಗಣಪತಿ ನಿಮಜ್ಜನ ಶೋಭಾಯಾತ್ರೆ: ಸಜ್ಜಾದ ಕೋಟೆನಾಡು, ಬೆಣ್ಣೆನಗರಿ - ದಾವಣಗೆರೆ ಸುದ್ದಿ
🎬 Watch Now: Feature Video
ಇತ್ತ ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವ ಕೋಟೆನಾಡು ಚಿತ್ರದುರ್ಗ, ಇದಕ್ಕೆ ಬೆನ್ನೆಲುಬಾಗಿ ನಿಂತು ಸಾಥ್ ನೀಡುತ್ತಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ.ರಂಗು ರಂಗಿನಿಂದ ಮಿನುಗುತ್ತಿರುವ ಕೇಸರಿಮಯ ಸಂಭ್ರಮಕ್ಕೆ ನಗರ ಸಾಕ್ಷಿಯಾದ್ರೆ, ಇತ್ತ ನಾನೇನೂ ಕಮ್ಮಿ ಇಲ್ಲ ಎಂಬಂತೆ ಬೆಣ್ಣೆ ನಗರಿ ದಾವಣಗೆರೆ ಯುವಕರ ಜಯಘೋಷದೊಂದಿಗೆ ಸ್ಪೂರ್ತಿಗೊಂಡಿದ್ದು, ಪಾರ್ವತಿ ಪುತ್ರನ ಶೋಭಾಯಾತ್ರೆಯ ಕ್ಷಣಗಣನೆಗೆ ಎದುರುನೋಡುತ್ತಿದೆ.