ನಾಳೆ ನಿರ್ಭಯಾ ಹಂತಕರಿಗೆ ಗಲ್ಲುಶಿಕ್ಷೆ: ಇಲ್ಲಿದೆ ನೋಡಿ ಗಲ್ಲಿಗೇರಿಸುವ ಇಂಟ್ರೆಸ್ಟಿಂಗ್ ಮಾಹಿತಿ - ಬೆಳಗಾವಿ ಸುದ್ದಿ
🎬 Watch Now: Feature Video

ಬೆಳಗಾವಿ: ದೇಶವನ್ನೇ ಬೆಚ್ಚಿಬೀಳಿಸಿದ ದೆಹಲಿಯ ನಿರ್ಭಯಾ ಹಂತಕರಿಗೆ ಗಲ್ಲುಶಿಕ್ಷೆ ಖಚಿತವಾಗಿದೆ. ದೆಹಲಿಯ ತಿಹಾರ್ ಜೈಲಿನಲ್ಲಿ ನಾಳೆ ಬೆಳಗ್ಗೆ 5.30ಕ್ಕೆ ನಾಲ್ವರೂ ಆರೋಪಿಗಳನ್ನ ಗಲ್ಲಿಗೇರಿಸಲಾಗುತ್ತದೆ. ಗಲ್ಲಿಗೇರಿಸುವ ಪ್ರಕ್ರಿಯೆ ಬಗ್ಗೆ ಬೆಳಗಾವಿಯ ಹಿಂಡಲಗಾ ಜೈಲಿನ ನಿವೃತ್ತ ಜೈಲರ್ ಸಿದ್ದಪ್ಪ ಕಾಂಬಳೆ ಅವರು ರೋಚಕ ಸಂಗತಿಗಳನ್ನ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.