ಹಂಪಿಯ ಭೂಗರ್ಭದಲ್ಲೊಂದು ಶಿವ ದೇವಾಲಯ! - ವಿಜಯ ನಗರ ಸಾಮ್ರಾಜ್ಯ
🎬 Watch Now: Feature Video
ಹಂಪಿ: ವಿಜಯ ನಗರದ ಹಂಪಿ, ರಾಜ್ಯದ ಪ್ರಮುಖ ಪ್ರವಾಸಿ ತಾಣ. ಐತಿಹಾಸಿಕ ನಗರದಲ್ಲಿ ಸಿಗುವ ಕಲ್ಲು ಬಂಡೆಗಳು, ವಾಸ್ತುಶಿಲ್ಪ ಕಲೆ, ದೇವಾಲಯಗಳು ದೇಶ - ವಿದೇಶ ಪ್ರವಾಸಿಗರನ್ನು ಸೆಳೆಯುತ್ತವೆ. ಹಾಗೆಯೇ ನಗರದ ಭೂಗರ್ಭದಲ್ಲೊಂದು ಶಿವ ದೇವಾಲಯವಿದೆ. ಈ ಕುರಿತು ಒಂದು ಸ್ಟೋರಿ.