ಅಂತೂ ತುಂಬಿತು ಹೇಮೆಯ ಒಡಲು... ನಿಟ್ಟುಸಿರು ಬಿಟ್ಟ ರೈತವರ್ಗ! - ತುಮಕೂರು ಜಿಲ್ಲೆಗೆ ಕುಡಿವ ನೀರಿನ ಆಶ್ರಯ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4181077-thumbnail-3x2-vickyjpg.jpg)
ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯ ಸುಮಾರು 40 ವರ್ಷಗಳ ಇತಿಹಾಸದಲ್ಲಿ 30 ವರ್ಷ ಪೂರ್ಣ ಪ್ರಮಾಣದಲ್ಲಿ ತುಂಬಿಕೊಂಡಿದ್ದರೆ, ಮಳೆ ಕೊರತೆಯಿಂದ ಜ್ಞಾನಕೋಶ ಭರ್ತಿಯಾಗದೇ ನೀರಿನ ಕೊರತೆಯನ್ನೂ ಎದುರಿಸಿದೆ. ಜನರ ಜೀವನಾಡಿಯ ಜಲಾಶಯದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೊಡಿ...