ಹಿರಿಜೀವಗಳ ಮೇಲೆ ಕೊರೊನಾ ಎಫೆಕ್ಟ್ ....ಸಹಾಯಹಸ್ತ ನೀಡ್ತಿದೆ ಹಿರಿಯರ ಸಹಾಯವಾಣಿ - ಕೊರೊನಾ ಸಹಾಯವಾಣಿ
🎬 Watch Now: Feature Video
ಮಹಾಮಾರಿ ಕೋವಿಡ್ -19 ವೈರಸ್ ಸೃಷ್ಟಿಸಿದ ಆತಂಕಗಳು ಒಂದೆರಡಲ್ಲ. ಲಾಕ್ಡೌನ್ ನಿಂದಾಗಿ ನಗರದ ಹಿರಿಯ ವಯಸ್ಕರು ತಮ್ಮ ಮಕ್ಕಳ ಜೊತೆ ಮನೆಯಲ್ಲೆ ಇದ್ದಾರೆ. ಇಂತಹ ಸಂದರ್ಭದಲ್ಲಿ ಕುಟುಂಬ ಕಲಹಗಳು ನಿರ್ಮಾಣವಾಗ್ತಿದೆ. ಆದರೆ, ಇಂತಹ ಸಮಸ್ಯೆಗಳನ್ನು ಆಲಿಸಲು ನಗರ ಪೊಲೀಸ್ ಆಯುಕ್ತ ಕಚೇರಿಯಲ್ಲಿರುವ ವನಿತಾ ಸಹಾಯವಾಣಿಯ ಜೊತೆ ಕಾರ್ಯ ನಿರ್ವಹಿಸ್ತಿರುವ ಹಿರಿಯರ ಸಹಾಯವಾಣಿ ಕಾರ್ಯನಿರ್ವಹಿಸ್ತಿದೆ. ಈ ಬಗ್ಗೆ ಹಿರಿಯರ ಸಹಾಯವಾಣಿ ಮುಖ್ಯಸ್ಥೆ ಡಾ.ರಾಧಾ ಎಸ್. ಮೂರ್ತಿ ಈಟಿವಿ ಭಾರತ್ ಜೊತೆ ಮಾತುಕತೆ ನಡೆಸಿದ್ದಾರೆ.