ಭೀಕರ ಮಳೆಗೆ ನಡು ಬೀದಿಗೆ ಬಂತು ಜನರ ಬದುಕು: ಗ್ರೌಂಡ್ ರಿಪೋರ್ಟ್ - Fears of flooding
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8447653-thumbnail-3x2-gdg.jpg)
ಬೀದಿಯಲ್ಲಿ ಬದುಕು, ಜಿಲ್ಲಾ ಮಖ್ಯ ರಸ್ತೆಯೇ ಮನೆ, ತುತ್ತು ಅನ್ನಕ್ಕೂ ಪರದಾಟ... ಇದು ಪ್ರವಾಹ ಪೀಡಿತ ಪ್ರದೇಶದ ಜನರ ದುಸ್ಥಿತಿ. ಗದಗ ಜಿಲ್ಲೆ ಲಖಮಾಪುರ ಗ್ರಾಮದಲ್ಲಿ ಪ್ರವಾಹ ಬಂದು ಜನರು ನಡು ರಸ್ತೆಯಲ್ಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅಲ್ಲದೆ ತಮ್ಮ ವಾಹನಗಳನ್ನೇ ತಾತ್ಕಾಲಿಕ ಮನೆಯನ್ನಾಗಿ ಮಾಡಿಕೊಂಡಿದ್ದಾರೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.