ಕಾರವಾರದಲ್ಲಿ ಅಬ್ಬರಿಸಿದ ವರುಣ: ಮಳೆ ನೀರು ನುಗ್ಗಿ ಹತ್ತಾರು ಮನೆಗಳು ಜಲಾವೃತ! - ಕಾರವಾರ ಸುದ್ದಿ 2020

🎬 Watch Now: Feature Video

thumbnail

By

Published : Jul 9, 2020, 7:32 PM IST

ಕಾರವಾರ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಅಮದಳ್ಳಿ ಭಾಗಗಳಲ್ಲಿ ಹತ್ತಾರು ಮನೆಗಳು ಜಲಾವೃತವಾಗಿವೆ. ಮನೆಯಲ್ಲಿದ್ದ ಸಾಮಗ್ರಿಗಳು ನೀರಿನಲ್ಲಿ ಮುಳುಗಡೆಯಾಗಿವೆ. ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ಮುದಗಾ ಬಳಿ ಎನ್​ಸಿಸಿ ಯವರು ನೀರು ಹರಿಯುವ ಪ್ರದೇಶದಲ್ಲಿ ಮಣ್ಣು ತುಂಬಿದ ಪರಿಣಾಮ ಸಂಪೂರ್ಣ ಜಲಾವೃತಗೊಂಡು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂಬುದು ಇಲ್ಲಿನ ಜನರ ಆರೋಪವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.