ಒಂದೇ ಗಂಟೆಯ ಭರ್ಜರಿ ಮಳೆ: ಕೆಸರು ನೀರಿಗೆ ಹೈರಾಣಾದ ಶಿವಮೊಗ್ಗ ಜನ - ಶಿವಮೊಗ್ಗ ಮಳೆ ನ್ಯೂಸ್
🎬 Watch Now: Feature Video

ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬುವ ಮಾತೊಂದಿದೆ. ಶಿವಮೊಗ್ಗದ ಮಹಾನಗರ ಪಾಲಿಕೆಯೊಂದರ ಕಾಮಗಾರಿಯೊಂದಕ್ಕೆ ಈ ಗಾದೆ ಸಂಪೂರ್ಣವಾಗಿ ಅನ್ವಯಿಸುತ್ತದೆ. ಮಳೆಯ ನಿರೀಕ್ಷೆ ಇಲ್ಲದೆ ನಡೆದ ಕಾಮಗಾರಿ ವೇಳೆ ಸುರಿದ ದಿಢೀರ್ ಮಳೆಯಿಂದ ಜನರು ಪರಿತಪಿಸುವಂತಾಗಿದೆ. ಹೀಗಾಗಿ ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.