ರಾಮನಗರದಲ್ಲಿ ಧಾರಾಕಾರ ಮಳೆ... ಕೆರೆಗಳಂತಾದ ರಸ್ತೆಗಳು! - Banglore-Mysore Highway
🎬 Watch Now: Feature Video
ರಾಮನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಯ ಮೇಲೆ ನೀರು ನಿಂತ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿತ್ತು. ಚನ್ನಪಟ್ಟಣ ನಗರದ ಮುಖ್ಯರಸ್ತೆಯಲ್ಲಿಯೇ ನೀರು ನಿಂತು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಹ ನೀರು ನಿಂತು ಅವಾಂತರ ಸೃಷ್ಟಿಸಿತ್ತು.