ಸಕ್ಕರೆ ನಾಡಲ್ಲಿ ವರುಣನ ಅಬ್ಬರ: ಮಂಡ್ಯದಲ್ಲಿ ಆಲಿಕಲ್ಲು ಮಳೆ - kannada news

🎬 Watch Now: Feature Video

thumbnail

By

Published : May 20, 2019, 10:42 PM IST

ಮಂಡ್ಯ: ಜಿಲ್ಲಾದ್ಯಂತ ವರುಣ ಅಬ್ಬರಿಸಿದ್ದಾನೆ. ಮದ್ದೂರಿನ ಸುತ್ತ ಮುತ್ತ ಆಲಿಕಲ್ಲು ಸಹಿತ ಸುರಿದ ಮಳೆಯಿಂದ ಕೆಲ ಸಮಯ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡಬೇಕಾಯಿತು. ರಸ್ತೆಯಲ್ಲಿ ಬಿದ್ದ ಆಲಿಕಲ್ಲುಗಳನ್ನು ಜನತೆ ಬೊಗಸೆಯಲ್ಲಿ ಹಿಡಿದು ಸಂಭ್ರಮಿಸಿದರು. ಈ ಸಂಭ್ರಮ ಒಂದೆಡೆಯಾದ್ರೆ ಕೈಗೆ ಬಂದ ಭತ್ತದ ಬೆಳೆ ಮಳೆಯಿಂದ ನಾಶವಾಯಿತಲ್ಲ ಎಂದು ರೈತರು ಆತಂಕಗೊಂಡ್ರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.