ಮಂಜಿನ ನಗರಿಯಲ್ಲಿ ಗುಡುಗು ಸಹಿತ ವರ್ಷಧಾರೆ.. - ಕೊಡಗು ಸುದ್ದಿ

🎬 Watch Now: Feature Video

thumbnail

By

Published : Apr 5, 2020, 5:01 PM IST

ಕೊಡಗು : ಜಿಲ್ಲೆಯಾದ್ಯಂತ ಬಹುತೇಕ ಕಡೆ ಧಾರಾಕಾರ ಗುಡುಗು ಸಹಿತ ವರ್ಷಾಧಾರೆ ಆಗಿದೆ. ಮಡಿಕೇರಿ, ಮೇಕೇರಿ, ಸುಂಟಿಕೊಪ್ಪ ಸೇರಿ ಹಲವೆಡೆ ಮಧ್ಯಾಹ್ನ 3 ಗಂಟೆಯಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಆಲಿಕಲ್ಲು ಸಹಿತ ಅಬ್ಬರಿಸುತ್ತಿರುವ ವರ್ಷಧಾರೆಯಿಂದಾಗಿ ಬಿಸಿಲ ಬೇಗೆಯಿಂದ ಬಸವಳಿದಿದ್ದ ಮಂಜಿನ ನಗರಿಗೆ ಮಳೆ ತಂಪೆರೆದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.