ಕೊಡಗಿನಲ್ಲಿ ಚುರುಕಾದ ಮಳೆ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ - kodagu latest news
🎬 Watch Now: Feature Video
ಕೊಡಗು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ, ಜಿಲ್ಲೆಯಲ್ಲಿ ಸಂಜೆಯಿಂದ ಮಳೆ ಚುರುಕಾಗಿದೆ. ಸಂಜೆ 4 ಗಂಟೆಯಿಂದ ತೀವ್ರಗೊಂಡ ಮಳೆ ಕಳೆದ ಒಂದು ಗಂಟೆಯಿಂದ ಬಿಟ್ಟು ಬಿಡದೇ ಸುರಿಯುತ್ತಿದೆ. ಆಗಸ್ಟ್‌ನಲ್ಲಿ ಆದ ಭೂಕುಸಿತದಿಂದ ಆತಂಕದಲ್ಲಿರುವ ಸ್ಥಳೀಯರಿಗೆ ಇದೀಗ ಮತ್ತೆ ಭೀತಿ ಶುರುವಾಗಿದೆ.