ಧಾರಾಕಾರ ಮಳೆಗೆ ನೀರಿನಲ್ಲಿ ಕೊಚ್ಚಿ ಹೋದ ಶೇಂಗಾ ಬೆಳೆ! - latest rain news
🎬 Watch Now: Feature Video
ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನ ವಿವಿಧೆಡೆ ಇಂದು ಧಾರಾಕಾರ ಮಳೆ ಸುರಿದಿದೆ. ಪರಿಣಾಮ ಹಲವೆಡೆ ಮಳೆಯ ರಭಸಕ್ಕೆ ಜಮೀನಿನನಲ್ಲಿ ಕಿತ್ತು ಹಾಕಲಾಗಿದ್ದ ಶೇಂಗಾ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ತಾಲೂಕಿನ ಹಿರೇಮಲ್ಲೂರು ಮತ್ತು ಕ್ಯಾಲಕೊಂಡ ಗ್ರಾಮದಲ್ಲಿ ರಭಸದ ಮಳೆ ಬಿದ್ದಿದ್ದು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಶೇಂಗಾ ಬೆಳೆಯನ್ನು ರೈತರು ಹಿಡಿದಿಡಲು ಹರಸಾಹಸಪಟ್ಟರು.