ಮಳೆ ಆರ್ಭಟಕ್ಕೆ ಗದಗ ತತ್ತರ... ಮನೆಗಳು ಕುಸಿದು ಬೀದಿಗೆ ಬಿದ್ದ ಜನ! - kannada news
🎬 Watch Now: Feature Video
ಪ್ರಕೃತಿಯೇ ಹಾಗೆ ಅನ್ನಿಸುತ್ತೆ. ಇಷ್ಟು ದಿನಗಳ ಕಾಲ ಸುಡು ಬಿಸಿಲಿನ ಶಾಖ ನೀಡಿದ್ದು, ಇದೀಗ ಮಳೆಯ ಅಬ್ಬರಕ್ಕೆ ರಾಜ್ಯ ನಲುಗುತ್ತಿದೆ. ಉತ್ತರ ಕರ್ನಾಟಕದ ಅನೇಕ ತಾಲೂಕುಗಳಲ್ಲಿ ಅಧಿಕ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.