ಧಾರವಾಡದಲ್ಲಿ ಮಳೆ ಆರ್ಭಟ: ನೆಲಕಚ್ಚಿದ ಕಬ್ಬಿನ ಬೆಳೆ - ಧಾರವಾಡ ಮಳೆ ಸುದ್ದಿ
🎬 Watch Now: Feature Video
ಧಾರವಾಡ: ಜಿಲ್ಲಾದ್ಯಂತ ಮಳೆರಾಯನ ಅಬ್ಬರ ಮುಂದುವರೆದಿದ್ದು, ಮಳೆ ಆರ್ಭಟಕ್ಕೆ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಅರವಟಗಿ ಗ್ರಾಮದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಅರವಟಗಿ ಗ್ರಾಮದಲ್ಲಿ ಕಬ್ಬಿನ ಬೆಳೆ ನೆಲಕಚ್ಚಿದ್ದು, ಮನೆಯೊಂದರ ಗೋಡೆ ಸಹ ಕುಸಿದಿದೆ. ಇನ್ನು ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆ ಮಾರ್ಗಗಳು ಸಂಪೂರ್ಣ ಜಲಾವ್ರತವಾಗಿವೆ