ಮಹಾಮಳೆಗೆ ದಸರಾ ಹಬ್ಬದ ದಿನದಂದೇ ಶೋಕ ಸಾಗರದಲ್ಲಿ ಮುಳುಗಿದ ಹಗರಿಬೊಮ್ಮನಹಳ್ಳಿ! - ಕಡಲಬಾಳು ಗ್ರಾಮದಲ್ಲಿ ಇಬ್ಬರ ಸಾವು

🎬 Watch Now: Feature Video

thumbnail

By

Published : Oct 7, 2019, 11:22 PM IST

ಗಣಿನಾಡು ಬಳ್ಳಾರಿ ಜಿಲ್ಲೆಯ ಹಲವೆಡೆ ಸುರಿದ ಮಹಾಮಳೆಯು ದೊಡ್ಡಮಟ್ಟದ ಅವಾಂತರ ಸೃಷ್ಟಿಸಿದೆ. ದಸರಾ ಹಬ್ಬದ ದಿನದಂದೇ ಹಗರಿಬೊಮ್ಮನಹಳ್ಳಿ ತಾಲೂಕಿನ ಕಡಲಬಾಳು ಗ್ರಾಮದಲ್ಲಿ ವಿದ್ಯುತ್ ಪ್ರವಹಿಸಿ ಎರಡು ಜೀವಗಳನ್ನ ಬಲಿ ತೆಗೆದುಕೊಂಡಿದೆ. ಈ ಮುಖೇನ ವರುಣ ಇಡೀ ಗ್ರಾಮವನ್ನೇ ಶೋಕ ಸಾಗರದಲ್ಲಿ ಮುಳಗಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.