ಸಾವಿರಾರು ಎಕರೆ ಬೆಳೆ ಜಲಾವೃತ.. ಬಳ್ಳಾರಿ ತಂಪಾದ್ರೂ ರೈತರ ಹೊಟ್ಟೆ ಉರಿಯುತ್ತಿದೆ!

🎬 Watch Now: Feature Video

thumbnail

By

Published : Sep 25, 2019, 9:45 PM IST

Updated : Sep 25, 2019, 11:48 PM IST

ಎಲ್ಲಿ ನೋಡಿದ್ರೂ ನೀರಿನ ಸೆಳೆವು..ಈ ರಭಸಕ್ಕೆ ಸಿಲುಕಿಕೊಂಡ್ರೇ ಅದೇನಿದ್ರೂ ಕೊಚ್ಕೊಂಡು ಹೋಗ್ಬಿಡುತ್ತೆ. ಹಳ್ಳ-ಕೊಳ್ಳಗಳೆಲ್ಲ ಉಕ್ಕಿ ಭೋರ್ಗರೆಯುತ್ತಿವೆ.ಬಿಸಿಲನಾಡು ಬಳ್ಳಾರಿಯಲ್ಲಿ ವರುಣನ ಆರ್ಭಟ ಮುಂದುವರಿದಿದೆ.ಕಳೆದ ನಾಲ್ಕು ದಿನಗಳಿಂದಲೂ ಸುರಿಯುತ್ತಿರುವ ಮಳೆಗೆ ಗಣಿಜಿಲ್ಲೆಯ ಗೆಣಕಿಹಾಳ್, ಕ್ಯಾದಗಿಹಾಳ್, ಹೊಸ ಗೆಣಕಿಹಾಳ್ ಗ್ರಾಮಗಳ ಸಾವಿರಾರು ಎಕರೆ ಬೆಳೆ ಜಲಾವೃತಗೊಂಡಿದೆ.
Last Updated : Sep 25, 2019, 11:48 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.