ಕುಂದಾನಗರಿಯಲ್ಲಿ ವರುಣನ ಅಬ್ಬರ: ಸೂರು ಕಳೆದುಕೊಂಡು ಕಂಗಾಲಾದ ಜನ - etv bharat
🎬 Watch Now: Feature Video
ಬಿಸಿಲಿನಿಂದ ತತ್ತರಿಸಿದ್ದ ಬೆಳಗಾವಿ ನಗರದ ಜನತೆಗೆ ಮಳೆಯೇನೋ ತಂಪೆರೆದಿದೆ. ಆದರೆ, ವರುಣನ ಅಬ್ಬರದಿಂದಾಗಿ ಜನಜೀವನ ಮಾತ್ರ ಅಸ್ತವ್ಯಸ್ತವಾಗಿದೆ. ಕುಂದಾನಗರಿಯಲ್ಲಿ ಸುರಿದ ಭಾರಿ ಮಳೆಗೆ 10ಕ್ಕೂ ಹೆಚ್ಚು ಮನೆಗಳು ಧರೆಗುರುಳಿವೆ. ಬಿರುಗಾಳಿಗೆ ಮನೆಗಳ ಮೇಲ್ಛಾವಣಿ ಕೂಡ ಹಾರಿವೆ. ಸೂರು ಕಳೆದುಕೊಂಡ ಜನ ಕಣ್ಣೀರು ಹಾಕುವಂತಾಗಿದೆ..!