ಬದುಕು ಕಟ್ಟಿಕೊಟ್ಟ ಇಡೀ ಮಾರ್ಕೆಟ್​​ಗೆ ಬಿತ್ತು ಬೆಂಕಿ... ಬೀದಿಗೆ ಬಿದ್ದ ವ್ಯಾಪಾರಿಗಳು - ಸುಟ್ಟು ಕರಕಲಾದ ತರಕಾರಿ, ಹಣ್ಣು, ಕಿರಾಣಿ ಅಂಗಡಿಗಳು

🎬 Watch Now: Feature Video

thumbnail

By

Published : Feb 4, 2020, 5:34 PM IST

ಆ ಸ್ಥಳ ಅದೆಷ್ಟೋ ಕುಟುಂಬಗಳ ಹೊಟ್ಟೆ ತುಂಬಿಸುವ ಸ್ಥಳವಾಗಿತ್ತು. ಕಿರಾಣಿ ಅಂಗಡಿ, ತರಕಾರಿ, ಹಣ್ಣು ಹೀಗೆ ವಿವಿಧ ಬಗೆಗಳ ಅಂಗಡಿಗಳು ಅಲ್ಲಿದ್ದವು. ಆದ್ರೆ ಇಂದು ಏಕಾಏಕಿ ಆ ಸ್ಥಳದಲ್ಲಿ ಕಾಣಿಸಿಕೊಂಡ ಅಗ್ನಿ ಜ್ವಾಲೆಗೆ ಸಿಲುಕಿ ಆ ಅಂಗಡಿಗಳೆಲ್ಲಾ ಸುಟ್ಟು ಭಸ್ಮವಾಗಿವೆ. ಇವುಗಳ ಮೇಲೆ ಅವಲಂಬಿತರಾಗಿದ್ದ ಕುಟುಂಬದವರೀಗ ಮುಂದೇನು ಅಂತ ತಲೆ ‌ಮೇಲೆ ಕೈ ಹೊತ್ತು ಕುಳಿತಿದ್ದಾರೆ. ವ್ಯಾಪಾರಿಗಳ ಕಣ್ಣೀರಿನ ಕಥೆ ಇಲ್ಲಿದೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.