ರೈತರ ಸಂಕಷ್ಟಗಳಿಗೆ ಕೊಕ್ ಕೊಟ್ಟ ಕೊರೋನಾ... ಕೋಟೆ ನಾಡಿನ ರೇಷ್ಮೆಗೆ ಭಾರಿ ಡಿಮ್ಯಾಂಡ್!! - ಕೆಜಿ ರೇಷ್ಮೆಗೆ ದಿಢೀರ್ 575 ರಿಂದ 625 ರೂಪಾಯಿಗೆ ಏರಿಕೆ.
🎬 Watch Now: Feature Video

ಚೀನಾ ದೇಶದಲ್ಲಿ ಕೋವಿಡ್19 (ಕೊರೋನಾ ಸೋಂಕು) ಎದುರಾದ ಬೆನ್ನಲ್ಲೇ ಅಲ್ಲಿಯ ರೇಷ್ಮೆ ಬೆಳೆ ಕುಸಿದಿದೆ. ಚೀನಾದಿಂದ ರಾಮನಗರಕ್ಕೆ
ರೇಷ್ಮೆ ಆಮದು ಕಡಿಮೆಯಾಗಿದೆ. ಆದರೆ ಇತ್ತ ಕೋಟೆ ನಾಡಿನ ರೈತರಿಗೆ ಬಂಪರ್ ಎಂಬಂತೆ ರೇಷ್ಮೆಗೆ ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ರೇಷ್ಮೆ ಬೆಲೆ ಗಗನಕ್ಕೇರಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.