ಮಗ ಸಿಎಂ ಕುರ್ಚಿ ಏರೋಕೆ ಮಾಡಿದ್ದ ಯಾಗವನ್ನೇ ಮತ್ತೆ ಮಾಡಿದ ಮಾಜಿ ಪ್ರಧಾನಿ!! ಏನಿದು ಪೂರ್ಣಾಹುತಿ..!? - ಶೃಂಗೇರಿಯಲ್ಲಿ ದೇವೇಗೌಡರ ಕುಟುಂಬ ಲೇಟೆಸ್ಟ್ ನ್ಯೂಸ್
🎬 Watch Now: Feature Video

ಈ ಹಿಂದೆ ಕುಮಾರಸ್ವಾಮಿ ಅವರನ್ನ ಸಿಎಂ ಮಾಡ್ಬೇಕು ಅನ್ನೊ ಹಠದೊಂದಿಗೆ 11 ದಿನ ಯಾಗ ಮಾಡಿದ್ದ ದೇವೇಗೌಡರು ಮಗನನ್ನು ಸಿಎಂ ಮಾಡಿಬಿಟ್ಟಿದ್ದರು. ಈಗ ಮತ್ತೆ ಅಂತದ್ದೇ ಒಂದು ಯಾಗವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಶೃಂಗೇರಿ ಶಾರದೆ ಬಳಿ ಹರಕೆ ಹೊತ್ತಿದ್ದಾರೆ. ಇಷ್ಟಕ್ಕೂ ಅವರು ಮಾಡಿದ ಯಾಗ ಯಾವುದು..? ಇಲ್ಲಿದೆ ಕಂಪ್ಲೀಟ್ ವರದಿ..