ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಡಂಪಿಂಗ್ ಯಾರ್ಡ್ ಆಯ್ತು ಹೊಸಕೋಟೆ ಕೆರೆ - ಕೆರೆಗಳು ಡಂಪಿಂಗ್ ಯಾರ್ಡ್
🎬 Watch Now: Feature Video
ಬೆಂಗಳೂರಿನ ಹೊರ ವಲಯದಲ್ಲಿ ಅಳಿದುಳಿದಿರುವ ಕೆರೆಗಳು ಡಂಪಿಂಗ್ ಯಾರ್ಡ್ ಆಗುತ್ತಿವೆ. ಸಮೃದ್ಧವಾಗಿದ್ದ ಹೋಸಕೋಟೆ ಕೆರೆ ಆಸ್ಪತ್ರೆಗೆ ತ್ಯಾಜ್ಯಗಳ ವಿಲೇವಾರಿ ಸ್ಥಳವಾಗಿ ಮಾರ್ಪಾಡಾಗಿವೆ. ತ್ಯಾಜ್ಯಗಳನ್ನು ಸಂಗ್ರಹಿಸುವ ಕಂಪನಿಯವರು ಯಾರಿಗೂ ಕಾಣದಂತೆ ಕೆರೆಯ ಬಳಿ ಎಸೆದು ಹೋಗುತ್ತಿದ್ದಾರೆ. ಈ ಭಯಾನಕ ಕಸದ ಮಾಫಿಯಾ ಸ್ಟೋರಿ ಇಲ್ಲಿದೆ.