'ಕೈ' ಪಕ್ಷದಲ್ಲಿ ಬಂಡಾಯ ಸಾರಿದವರಿಗೆ ಬಿಜೆಪಿ ಬೆಂಬಲ: ಆದ್ರೂ ಕಮಲ ಪ್ಲಾನ್ ಪ್ಲಾಪ್ - ಹಾವೇರಿ ಜಿಲ್ಲಾ ಪಂಚಾಯತ್ ಚುನಾವಣೆ
🎬 Watch Now: Feature Video
ಹಾವೇರಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಬಸನಗೌಡ ದೇಸಾಯಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಸಿಗದೆ ಬಂಡಾಯ ಸಾರಿದ್ದ ಕಾಂಗ್ರೆಸ್ ಅಭ್ಯರ್ಥಿಗಳನ್ನ ಸೆಳೆಯಲು ಕಮಲ ನಾಯಕರು ನಡೆಸಿದ ಪ್ರಯತ್ನ ವಿಫಲವಾಗಿ ಭಾರಿ ಮುಖಭಂಗ ಅನುಭವಿಸಿದ್ದಾರೆ...