ಲಾಟರಿಯಲ್ಲಿ 'ಲಕ್ಕಿ'ಯಾದ ಕಂದಮ್ಮನ ಜೀವ ಉಳಿಸಲು ಬೇಕಿದೆ ಸಹೃದಯಿಗಳ ನೆರವು.. - ಅಪರೂಪದ ಕಾಯಿಲೆಗೆ ತುತ್ತಾದ ಹಾವೇರಿಯ ಮಗು

🎬 Watch Now: Feature Video

thumbnail

By

Published : Feb 2, 2022, 11:03 PM IST

Updated : Feb 3, 2022, 11:06 PM IST

ಪುಟ್ಟ ಮಗುವೊಂದು ಮನೆಯಲ್ಲಿದ್ದರೆ ಏನೋ ಆನಂದ, ಸಂತೋಷ ಕಳೆಗಟ್ಟಿರುತ್ತದೆ. ಅದರ ಲಾಲನೆ-ಪಾಲನೆಯಲ್ಲಿ ಪೋಷಕರು ಕಾಲಕಳೆಯುತ್ತಾರೆ. ಆದರೆ ಈ ದಂಪತಿ ಮಾತ್ರ ಕಂದಮ್ಮನ ಸ್ಥಿತಿ ನೋಡಿ ಕಣ್ಣೀರಲ್ಲಿ ದಿನಗಳನ್ನು ಕಳೆಯುತ್ತಿದೆ. ದಂಪತಿಯ ಕಣ್ಣೀರಿಗೆ ಕಾರಣ ಮಗುವಿಗೆ ಕಾಣಿಸಿಕೊಂಡಿರುವ ಅಪರೂಪದ ಕಾಯಿಲೆ.
Last Updated : Feb 3, 2022, 11:06 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.