ಮೈ ಮೇಲೆ ಕುಸಿದ ಮನೆ... ಕೈ, ಕಾಲು ಊನಗೊಂಡಿರುವ ಸಂತ್ರಸ್ತರಿಗೆ ಬೇಕಿದೆ ನೆರವಿನ ಹಸ್ತ - ದಂಪತಿ ಮೈಮೇಲೆ ಮನೆ ಬಿದ್ದಿದೆ
🎬 Watch Now: Feature Video
ಹಾವೇರಿ: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೆರೆ ಸಂತ್ರಸ್ತರಿಗೆ ಅಷ್ಟು ಪರಿಹಾರ ನೀಡಿದ್ದೇವೆ ಇಷ್ಟು ಪರಿಹಾರ ನೀಡಿದ್ದೇವೆ ಅಂತಾರೆ. ಹಾನಿಗೊಳಗಾದ ಮನೆಗಳನ್ನ ಎ,ಬಿ,ಸಿ ಗ್ರೇಡ್ಗಳಾಗಿ ವಿಂಗಡಿಸಿ ಹಣ ವಿತರಿಸಲಾಗುತ್ತಿದೆ ಎನ್ನುತ್ತಾರೆ. ಆದರೆ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಅತ್ತಿಗೇರಿ ಗ್ರಾಮದಲ್ಲಿ ಒಂದು ಕುಟುಂಬ ಮನೆ ಕಳೆದುಕೊಂಡಿದಲ್ಲದೆ ದಂಪತಿ ಮೈಮೇಲೆ ಮನೆ ಬಿದ್ದಿದೆ. ಈ ಕುಟುಂಬದ ಎರಡು ಅಧಾರಸ್ಥಂಭಗಳಾದ ದಂಪತಿ ಮೊಣಕಾಲು ಕೈಗೆ ರಾಡು ಹಾಕಿಸಿಕೊಂಡು ಪರದಾಡುತ್ತಿದ್ದಾರೆ.
Last Updated : Oct 29, 2019, 11:48 AM IST