ಮಳೆ ಹೊಡೆತ ಜತೆ ಸರ್ಕಾರದ ಇಬ್ಬಗೆ ನೀತಿ.. ಎಪಿಎಂಸಿಗೆ ಹತ್ತಿ ಆವಕ ಕ್ಷೀಣ.. - ಹತ್ತಿ ಖರೀದಿಸೋ ವರ್ತಕರಿಗೆ ಮಾತ್ರ ಟ್ಯಾಕ್ಸ್
🎬 Watch Now: Feature Video
ಇದು ಸರ್ಕಾರದ ಇಬ್ಬಗೆಯ ನೀತಿ. ಜಿನ್ನಿಂಗ್ ಫ್ಯಾಕ್ಟರಿಗಳಿಗೆ ಸರ್ಕಾರ ಸೆಸ್ ಅಂದ್ರೆ ತೆರಿಗೆ ವಿಧಿಸ್ತಿಲ್ಲ. ಆದರೆ, ಹತ್ತಿ ಖರೀದಿಸೋ ವರ್ತಕರಿಗೆ ಮಾತ್ರ ಟ್ಯಾಕ್ಸ್ ಹಾಕುತ್ತಿದೆ. ಇದರಿಂದಾಗಿ ಈಗ ಹಾವೇರಿಯ ಎಪಿಎಂಸಿಗೆ ಹತ್ತಿ ಆವಕ ಗಣನೀಯವಾಗಿ ಕಡಿಮೆಯಾಗ್ತಿದೆ.