ವಾಮಮಾರ್ಗಕ್ಕೆ ಜಯ ಸಿಗಲ್ಲ ಎಂದ ಬನ್ನಿಕೋಡ್.. ಬಣಕಾರ್ ಬಲ ಅಂತಾವ್ರೇ ಕೌರವ! - ಬೈ ಎಲೆಕ್ಷನ್
🎬 Watch Now: Feature Video
ಹಾವೇರಿ ಜಿಲ್ಲೆಯ ಹಿರೇಕೆರೂರು ಈಗ ಉಪಚುನಾವಣೆಯ ಕಣ. ಕಾಂಗ್ರೆಸ್ ವರ್ಸಸ್ ಬಿಜೆಪಿ ನಡುವಿನ ಹಣಾಹಣಿಯಲ್ಲಿ ಮತದಾರ ಮಾತ್ರ ತನ್ನ ಗುಟ್ಟು ಬಿಟ್ಟುಕೊಟ್ಟಿಲ್ಲ. ಹಾಗಾಗಿ ಮತಬೇಟೆ ಜೋರಾಗಿದೆ.