ಟೋಲ್ ಸಂಗ್ರಹಕ್ಕೆ ಬಿತ್ತು ಬ್ರೇಕ್..ಪ್ರತಿಭಟನೆಗೆ ಮಣಿದ ಕೆಆರ್‌ಡಿಸಿಎಲ್.. ಈಟಿವಿ ಭಾರತ ಫಲಶ್ರುತಿ!! - ಟೋಲ್ ಸಂಗ್ರಹಕ್ಕೆ ಬಿತ್ತು ಬ್ರೇಕ ಪ್ರತಿಭಟನೆಗೆ ಮಣಿದ ಕೆಆರ್‌ಡಿಸಿಎಲ್ ಈಟಿವಿ ಭಾರತ ಫಲಶ್ರುತಿ
🎬 Watch Now: Feature Video
ಹಾಸನ: ಈಗಂತೂ ಹಳ್ಳಿ ಹಳ್ಳಿ ಜನ ತಮ್ಮ ಊರಿನ ಆಜುಬಾಜು ಸಂಚರಿಸೋದಕ್ಕೂ ಟೋಲ್ ಕಟ್ಟೋ ಸ್ಥಿತಿ ಬಂದಿದೆ. ಸುಂಕದ ಈ ಸಂಕಟವನ್ನ ಈಟಿವಿ ಭಾರತ 'ಸುಂಕ ಸುಂಕ ಸುಂಕ.. ಹಳ್ಳಿ ಹಳ್ಳಿಗೂ ಬಂತು ವಸೂಲಾತಿ ಕೇಂದ್ರ' ಅನ್ನೋ ಶೀರ್ಷಿಕೆಯಡಿ ವರದಿ ಮಾಡಿತ್ತು. ಅದರ ಫಲವಾಗಿ ಈಗ ಅಧಿಕಾರಿಗಳು ಟೋಲ್ ವಸೂಲಾತಿಗೆ ತಾತ್ಕಾಲಿಕ ತಡೆ ನೀಡಿದ್ದಾರೆ. ಇದು ಈಟಿವಿ ಇಂಪ್ಯಾಕ್ಟ್.