ಇಬ್ಬರ ಪೈಪೋಟಿಯಲ್ಲಿ ಹಾಸನದ ಟ್ಯಾಕ್ಸಿ ಚಾಲಕರಿಗೆ ಸಿಕ್ತು ಸುಸಜ್ಜಿತ ಸ್ಟ್ಯಾಂಡ್! - ಚಾಲಕರಿಗೆ ಸುಸಜ್ಜಿತ ಸ್ಟಾಂಡ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4270225-thumbnail-3x2-surya.jpg)
ಹಾಸನದ ಜನರಿಗೆ ಈ ಜಾಗ ಖಂಡಿತವಾಗ್ಲೂ ನೆನಪಿರುತ್ತೆ. ನಗರದ ಮಹಾರಾಜ ಪಾರ್ಕ್ ಮುಂಭಾಗದ ಟ್ಯಾಕ್ಸಿ ಸ್ಟ್ಯಾಂಡ್ ಇದು. ಸದ್ಯ ಕಾರು ಅನ್ನೋದು ಆಟದ ಸಾಮಾನಿನಂತಾಗಿ ಮನೆಗೊಂದೊಂದರಂತೆ ಇದೆ. ಹಾಗಾಗಿ ಟ್ಯಾಕ್ಸಿಗಳತ್ತ ಜನ ಮುಖ ಮಾಡೋದು ತೀರಾ ಕಮ್ಮಿ ಆಗ್ಬಿಟ್ಟಿದೆ. ಹಾಗಂತ ಇವರೆಲ್ಲರೂ ವೃತ್ತಿ ಬಿಟ್ಟಿಲ್ಲ. ಪ್ರತಿದಿನ ಈ ಸ್ಟ್ಯಾಂಡ್‌ನಲ್ಲಿ ಹತ್ತಾರು ಕಾರುಗಳು ನಿಲ್ಲುತ್ತವೆ.