ವರ್ಷಗಳ ನಂತರ ತುಂಬಿತು ಕೆರೆ,ಕುಣಿದು ಕುಪ್ಪಳಿಸಿದ ಗ್ರಾಮಸ್ಥರು! - Kchenchenahalli Lake in Arsikere Taluk
🎬 Watch Now: Feature Video

ಅದೊಂಥರಾ ಅರೆ ಮಲೆನಾಡು ಪ್ರದೇಶ.. ಅಲ್ಲಿ ಮಳೆ ಬಂದ್ರೆ ನಿಲ್ಲೋದೇ ಇಲ್ಲ.. ಕೆಲವೊಮ್ಮೆ ಮಳೆಯೇ ಬರಲ್ಲ.. ಆದ್ರೆ, ಈ ಬಾರಿ ಆ ಭಾಗಕ್ಕೆ ವರುಣ ಕರುಣೆ ತೋರಿದ್ದಾನೆ.