ದೇವರನ್ನು ಬಿಡದ ಕೊರೊನಾ ಕಂಟಕ: ಹಂಪಿ ದೇವಸ್ಥಾನ ಸಂಪೂರ್ಣ ಬಂದ್ - ಕೊರೊನಾ ಸೋಂಕು ತಡೆಗಟ್ಟುವಿಕೆ
🎬 Watch Now: Feature Video
ರಾಜ್ಯದಲ್ಲಿ ಕೊರೊನಾ ಕರಿನೆರಳು ಪವಿತ್ರ ಪ್ರಸಿದ್ಧ ದೇವಾಲಯಗಳನ್ನು ಆವರಿಸಿದ್ದು, ಹಂಪಿ ಶ್ರೀ ವಿರೂಪಾಕ್ಷ ದೇವಸ್ಥಾನ ಸೇರಿದಂತೆ ಹಲವು ಐತಿಹಾಸಿಕ ದೇವಸ್ಥಾನಗಳ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.