ವಿಜಯನಗರ ಸಾಮ್ರಾಜ್ಯದ ಭವ್ಯ ಪರಂಪರೆ ಮರೆತರಾ...? ಹಂಪಿ ಉತ್ಸವ ಆಚರಣೆಗ್ಯಾಕೆ ಈ ಅಸಡ್ಡೆ? - ಸಿಎಂ ಕುಮಾರಸ್ವಾಮಿ
🎬 Watch Now: Feature Video
ಕಳೆದ ಬಾರಿ ಬರಗಾಲ ನೆಪವೊಡ್ಡಿ ಮುಂದೂಡಲು ಹೊರಟ ಹಂಪಿ ಉತ್ಸವ ಆಚರಣೆಗೆ ಜಿಲ್ಲೆಯ ಶಾಸಕರು ಹಾಗೂ ಕಲಾಸಕ್ತರ ಪ್ರಬಲ ಹೋರಾಟ ನಡೆಸಿದ್ರು. ಇದಕ್ಕೆ ಮಣಿದ ಅಂದಿನ ಸಿಎಂ ಕುಮಾರಸ್ವಾಮಿಯವರು ಹಂಪಿ ಉತ್ಸವದ ಸಾಂಕೇತಿಕ ಆಚರಣೆಗೆ ಮುಂದಾಗಿದ್ದರು. ಅದೇ ರೀತಿಯ ಹೋರಾಟಕ್ಕೆ ಈ ಬಾರಿಯೂ ಕೂಡ ಅಣಿಯಾಗುವ ಎಲ್ಲ ಲಕ್ಷಣ ಗಳು ಗೋಚರಿಸುತ್ತಿವೆ.
Last Updated : Oct 16, 2019, 1:49 PM IST