ಆರ್‌ಎಸ್‌ಎಸ್ ನಿಷೇಧಿತ ಸಂಘಟನೆನಾ..? ಸಿದ್ದುಗೆ ಟಾಂಗ್ ನೀಡಿದ ವಿಶ್ವನಾಥ್ - ವಿಧಾನ ಪರಿಷತ್ ಸದಸ್ಯ ವಿಶ್ವನಾಥ್
🎬 Watch Now: Feature Video
ಕಾಗಿನೆಲೆ ಪ್ರಥಮ ಪಟ್ಟಾಧ್ಯಕ್ಷರು ಆರ್‌ಎಸ್‌ಎಸ್ ಎನ್ನುವ ಮೂಲಕ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ. ನಗರದ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಅಹಿಂದ ನಾಯಕತ್ವದಿಂದ ಏನು ಸಿಕ್ಕಿತು ಎಲ್ಲವೂ ಚರ್ಚೆಯಾಗಬೇಕು. ಆರ್‌ಎಸ್‌ಎಸ್‌ಗೆ ಸಹಕಾರ ನೀಡಿದರೆ ಎನು ತಪ್ಪು, ದೇಶದಲ್ಲಿ ಆರ್‌ಎಸ್‌ಎಸ್ ಹಿಂದೂ ಧರ್ಮದ ರಕ್ಷಣೆ ಮಾಡುತ್ತಿದೆ. ಕೆಲವು ಲೀಡರ್ಸ್‌ಗಳು ಆರ್‌ಎಸ್‌ಎಸ್ ಎಂದರೆ ಗುಮ್ಮಾ ಬಿಡ್ತಿದ್ದಾರೆ. ದೇಶದಲ್ಲಿ ಆರ್‌ಎಸ್‌ಎಸ್ ನಿಷೇಧಿತ ಸಂಘಟನೆಯಲ್ಲ. ಬ್ಯಾನ್ ಅಗಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
Last Updated : Jan 23, 2021, 6:46 PM IST