ರಸ್ತೆಯಲ್ಲಿ ಮೊಮ್ಮಗನೊಂದಿಗೆ ಆಟವಾಡಿದ ಗುಬ್ಬಿ ಶಾಸಕ- ವಿಡಿಯೋ - ಮೊಮ್ಮಗನೊಂದಿಗೆ ಆಟವಾಡಿದ ಗುಬ್ಬಿಬ್ಶಾಸಕ ಶ್ರೀನಿವಾಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6576117-56-6576117-1585413615038.jpg)
ತುಮಕೂರು: ಕೊರೊನಾ ವೈರಸ್ ಸೋಂಕಿನಿಂದ ಸಂಪೂರ್ಣ ಲಾಕ್ಡೌನ್ ಆಗಿದ್ರೆ, ಇತ್ತ ತುಮಕೂರಿನಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ತಮ್ಮ ಮೊಮ್ಮಗನೊಂದಿಗೆ ರಿಮೋಟ್ ಕಂಟ್ರೋಲ್ ಕಾರಿನಲ್ಲಿ ರಸ್ತೆಗಿಳಿದು ಆಟವಾಡಿರೋ ದೃಶ್ಯ ವೈರಲ್ ಆಗಿದೆ.